'ಟೊರಾಂಟೋ ಐಲೆಂಡ್ ಪಾರ್ಕ್' ಒಳವಲಯದಲ್ಲಿತರುವ ಈ 'ಸಣ್ಣ ವಿಮಾನ ನಿಲ್ದಾಣ'ವನ್ನು ನಾವು ಸಿ.ಎನ್.ಟವರ್ ನ ಮೇಲಿನಿಂದ ಕೆಳಗೆ ನೋಡಿದಾಗ ಗುರುತಿಸಬಹುದು. ದ ಟೊರಾಂಟೋ ಐಲೆಂಡ್ ಏರ್ಪೋರ್ಟ್ ನ್ನು 'ಬಿಲ್ಲಿ ಬಿಶಪ್ ಏರ್ಪೋರ್ಟ್', ಎಂದು ಇಲ್ಲಿನ ನಾಗರಿಕರು ಕರೆಯುತ್ತಾರೆ. ಮೊದಲು, ಟೊರಾಂಟೋ ಸಿಟಿ ಸೆಂಟರ್ ಏರ್ಪೋರ್ಟ್, ಏರ್ಪೋರ್ಟ್ ಕೋಡು ವೈಟಿಝಡ್ () 'ಟೊರ್ಂಟೋನ ಡೌನ್ ಟೌನ್ ದಡ'ದಲ್ಲಿತ್ತು. ಈ ವಿಮಾನ ನಿಲ್ದಾಣಕ್ಕೆ ಪೋರ್ಟರ್ ಏರ್ಲೈನ್ಸ್, ಏರ್ ಕೆನಡಾ, ಹಾಗೂ ಚಾರ್ಟರ್ ಹೆಲಿಕಾಪ್ಟರ್, ಮತ್ತು 'ಏರ್ಕ್ರಾಫ಼್ಟ್ ಸೇವೆ' ಉಪಲಬ್ಧವಿದೆ. == ಉಲ್ಲೇಖಗಳು ==